¡Sorpréndeme!

ಇದು KGF ಸಂಗೀತ ನಿರ್ದೇಶಕನ ಬಹುದೊಡ್ಡ ಕನಸು | Filmibeat Kannada

2021-01-04 586 Dailymotion

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಹಲವು ವರ್ಷಗಳ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಸ್ಟುಡಿಯೋ ಕಟ್ಟುವ ಕನಸು ಹೊಂದದ್ದ ರವಿ ಬಸ್ರೂರು ಅದನ್ನು ಸಾಧಿಸಿದ್ದಾರೆ

Director Prashant Neel launched Ravi Basrur's new studio which he built in his village Basrur.